Friday, September 1, 2023

Sringeri Adi Guru Sree Shankaracharya Kanaka dara Stotram ,story Slow version

Kanakadara Stotram

ಇನ್ನು ಶ್ರಾವಣ ಶುಕ್ರವಾರ ಇದೆ ಅದಷ್ಟು ಜನರಿಗೆ Share ಮಾಡಿ ಕನಕದಾರ ಸ್ತೋತ್ರದ ಫಲ ನಿಮಗೂ ನಿಮ್ಮ ಕುಟುಂಬ ದವರಿಗೆ ಶ್ರೀ ವರಮಹಾಲಕ್ಷ್ಮೀ ಕರುಣಿಸಲಿ
ಕನಕದಾರ ಸ್ತೋತ್ರವವನ್ನು ದಿನಾಲೂ ಪಠಿಸಿದರೆ ಬಡತನ ನೀಗುವುದಂತೆ. ಶಂಕರಾಚಾರ್ಯರು ಬಾಲ್ಯಶಿಕ್ಷಣದ ದಿನಗಳಲ್ಲಿ ಗುರುಕುಲದ ಪದ್ಧತಿಯಂತೆ ವಿದ್ಯಾರ್ಥಿಗಳು ಊರಲ್ಲಿ ಬೇಡಿ ತರಬೇಕಾಗಿತ್ತು. ಹೀಗೆ ಬಿಕ್ಷೆಗೆಂದು ಪುಟ್ಟ ಬಾಲಕನಾದ ಶಂಕರರು ಒಂದು ಮನೆಯಮುಂದೆ ನಿಂತು

"ಭವತಿ ಭಿಕ್ಷಾಂದೇಹಿ" ಎಂದರು. ಆ ಮನೆಯಾಕೆ ಕಡುಬಡವಳಾದ್ದರಿಂದ ಎರಡು ದಿನಗಳಿಂದ ಉಪವಾಸ ವಿದ್ದ ಕಾರಣ ನಿಶಕ್ತಳಾಗಿದ್ದಳು
ಆದರೂ" ಬಾಲಕ ಶಂಕರಾ" ನಿನ್ನಂಥಹ ವಟುವನ್ನು ಬರಿಕೈಯಲ್ಲಿ ಕಲಿಸಬಾರದು. ನನ್ನ ಮನೆಯೊಳಗೇ ಗಿಡದಿಂದ ಕೊಯಿದಿಟ್ಟ ಒಂದೇಒಂದು ನೆಲ್ಲಿಕಾಯಿ(Goosebery) ಮಾತ್ರವೇ ಇದೆ.

ಅದನ್ನೆ ನಿನಗೆ ಭಿಕ್ಷೆ ನೀಡುತ್ತೇನೆ" ಎಂದು ಶಂಕರರಿಗೆ ನೀಡಿದಳು

ಭಿಕ್ಷೆ ಪಡೆದ ಶಂಕರರ ಮನಸ್ಸು ನೊಂದಿತು. ಎಂತಹ ದುಸ್ಥಿತಿ ಈಕೆಯದು. ಮನೆಯೋ ಮುರುಕು ಗುಡಿಸಲು!!! ಮನಸ್ಸೋ ನಿರ್ಮಲ ಅರಮನೆ!! ಈಕೆಯನ್ನು ಹೇಗಾದರೂ ಮಾಡಿ

ಮಹಾಲಕ್ಸ್ಮಿ ಗೆ ಮೊರೆಯಿಟ್ಟು ಸ್ತುತಿಸಿದರು ಸ್ವತಃ ಶ್ಲೋಕವನ್ನು ರಚಿಸಿ ಮಹಾಲಕ್ಷ್ಮಿಯನ್ನು ಅನನ್ಯ ಬೇಡಿಕೊಂಡರೂ ಏನಾಶ್ಚರ್ಯ!!! ಲಕ್ಷ್ಮಿಯು ಪ್ರತ್ಯಕ್ಷವಾಗಿ ಆ ಬಡವಿಯ ಮನೆಗೆ

ಮನೆಗೆ ಬಂಗಾರದ ನೆಲ್ಲಿಕಾಯಿಯನ್ನು ಸುರಿಸಿದಳು. ಈ ಸ್ತೋತ್ರ ಕನಕ ಧಾರ ಸ್ತೋತ್ರ ಎಂದು ಹೆಸರಾಯಿತು.ನೆಗೆ ಬಂಗಾರದ ನೆಲ್ಲಿಕಾಯಿಯನ್ನು ಸುರಿಸಿದಳು. ಈ ಸ್ತೋತ್ರ ಕನಕ ಧಾರ ಸ್ತೋತ್ರ ಎಂದು ಹೆಸರಾಯಿತು.

No comments :